Published
5 months agoon
By
Akkare Newsಪುತ್ತೂರು.ಆ.02 :ವಿಪರೀತ ಮಳೆಯಿಂದ ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೋಡಿಂಬಾಡಿ ಎಂಬಲ್ಲಿ ಭೂಕುಸಿತದಿಂದ ವಿದ್ಯುತ್ ಕಂಬ ಹಾನಿ ಆಗಿರುವುದರಿಂದ ತಕ್ಷಣ ಎಚ್ಚೆತ್ತುಕೊಂಡ ಮೆಸ್ಕಾಂ ಇಲಾಖೆ ಅಪಾಯದಲ್ಲಿದ್ದ ಕಂಬವನ್ನು ತೆಗೆದು ರಸ್ತೆಯ ಇನ್ನೊಂದು ಬದಿಗೆ ಹಾಕುವುದರ ಮುಖಾಂತರ ಮೆಸ್ಕಾಂ ಇಲಾಖೆ ಸಾರ್ವಜನಿಕರ ಸ್ಪಂದನೆಗೆ ಸ್ಪಂದಿಸಿದೆ.