Published
5 months agoon
By
Akkare Newsವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು.
ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಭಾಗವತರಾಗಿ ಜೊತೆಗೆ ವಿಟ್ಲದ ನಾಡಕಛೇರಿ, ಸಬ್ ರಿಜಿಸ್ಟ್ರರ್ ಆಫೀಸ್, ಆರಕ್ಷಕ ಠಾಣೆ ಗೆ ಮನವಿ ಕೊಡಲು ಬರುವ ಅದೆಷ್ಟೋ ಬಡ ಜೀವಗಳಿಗೆ ತಮ್ಮ ಬರಹದ ಮೂಲಕ ನೋವಿನ ಧ್ವನಿಯಾಗಿದ್ದವರು.
ಇವರು ಮೂವರು ಪುತ್ರಿಯರನ್ನು ಹಾಗೂ ಒಬ್ಬ ಪುತ್ರ ನನ್ನುಹಾಗೂ ಅಪಾರ ಬಂದುಮಿತ್ರ ರನ್ನು ಅಗಲಿದ್ದಾರೆ.