Published
4 months agoon
By
Akkare News
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯುತ್ತಿರುವ ” ಭಜನ್ ಸಂಧ್ಯಾ ” ನಿತ್ಯ -ನಿರಂತರ 108 ದಿನಗಳ ಭಜನಾ ಕಾರ್ಯಕ್ರಮ ದಲ್ಲಿ ದಿ- 26 – 08- 2024 ಸೋಮವಾರ ಸಂಜೆ ಯ ಭಜನಾ ಸೇವೆಯನ್ನು ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿ ಮಠಂತಬೆಟ್ಟು ಇವರ ವತಿಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಿದರು.