ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಿನ್ಮಯೀ ಮಹಿಳಾ ಭಜನಾ ಮಂಡಳಿ ಮಠಂತಬೆಟ್ಟು ವತಿಯಿಂದ ಭಜನಾ ಸೇವೆ

Published

on

 

 

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯುತ್ತಿರುವ ” ಭಜನ್ ಸಂಧ್ಯಾ ” ನಿತ್ಯ -ನಿರಂತರ 108 ದಿನಗಳ ಭಜನಾ ಕಾರ್ಯಕ್ರಮ ದಲ್ಲಿ ದಿ- 26 – 08- 2024 ಸೋಮವಾರ ಸಂಜೆ ಯ ಭಜನಾ ಸೇವೆಯನ್ನು ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿ ಮಠಂತಬೆಟ್ಟು ಇವರ ವತಿಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version