Connect with us

ಇತರ

ಚಾರ್ವಾಕ::ದೇವರಗುಡ್ಡೆಯ ಶ್ರೀ ಕಪಿಲೇಶ್ವರ ದೇವಸ್ಥಾನದ ಯೋಗಶಾಲೆ, ಕುಕ್ಕೆತ್ತಿ ದೀಪಸ್ಥಂಭ ಹಾಗೂ ಬ್ರಹ್ಮರ್‌ಕಟ್ಟೆ ಶಿಲಾನ್ಯಾಸ ಕಾರ್ಯಕ್ರಮ! ಹಲವು ಗಣ್ಯರು ಭಾಗಿ!

Published

on

ಕುಕ್ಕೆತ್ತಿ ದೀಪಸ್ಥಂಭ ಬ್ರಹ್ಮರ್‌ಕಟ್ಟೆಯ ಚಾವಾ೯ಕ ಶ್ರೀ ಕಪಿಲೆ|ಶ್ವರದೆ|ವಸ್ಥಾನದ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಒಳಪಡುವ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೇವರಗುಡ್ಡೆಯ ಶ್ರೀ ಕಪಿಲೇಶ್ವರ ದೇವಸ್ಥಾನದ ಯೋಗಶಾಲೆ, ಕುಕ್ಕೆತ್ತಿ ದೀಪಸ್ಥಂಭ ಹಾಗೂ ಬ್ರಹ್ಮರ್‌ಕಟ್ಟೆ ಶಿಲಾನ್ಯಾಸ ಕಾರ್ಯಕ್ರಮವು ದಿನಾಂಕ ನ.15 ಆದಿತ್ಯವಾರ 11 ಗಂಟೆಗೆ ಶ್ರೀ ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರು, ವಿಧಾನಸಭಾ ಕ್ಷೇತ್ರ ಸುಳ್ಯದ ಕು. ಭಾಗೀರಥಿ ಮುರುಳ್ಯ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಡಬ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ. ಕೃಷ್ಣಪ್ಪ, ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಕದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಬಾರೆಂಗಳಗುತ್ತು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಕುಮಾ‌ರ್ ಸೊರಕೆ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version