Published
3 months agoon
By
Akkare Newsದಿನಾಂಕ :19/09/2024 ರಂದು ಗುರುವಾರ ಪಶು ವೇದ್ಯಕೀಯ ಆಸ್ಪತ್ರೆ ಸರ್ವೆ ಹಾಗೂ ಮುಂಡೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿಮುಂಡೂರು ಹಾಗೂ ಕೆಮ್ಮಿಂಜೆ ಗ್ರಾಮ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾಕರಣ ಕಾರ್ಯಕ್ರಮ ಜರುಗಲಿದೆ.
ಸ್ಥಳಗಳು :-
1.ಮುಂಡೂರು ಗ್ರಾ. ಪಂ 10:30 ಬೆಳಿಗ್ಗೆ
2.ಕಂಪ – ಬದಿಯಡ್ಕ ಬಳಿ 11:00 ಕ್ಕೆ
3.ಉದಯಗಿರಿ 11:30
4.ಕಲ್ಲಗುಡ್ಡೆ – ನೈತಾಡಿ 12:00 ಅಪರಾಹ್ನ
ತಮ್ಮ ಮನೆಯಲ್ಲಿದ್ದ ಸಾಕು ನಾಯಿಗಳಿಗೆ ಲಸಿಕೆ ನೀಡಿ ಸಹಕರಿಸಬೇಕಾಗಿ ಮುಂಡೂರು ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ