ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪಶು ವೈದ್ಯಕೀಯ ಆಸ್ಪತ್ರೆ ಸರ್ವೆ ಹಾಗೂ ಮುಂಡೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ

Published

on

ದಿನಾಂಕ :19/09/2024 ರಂದು ಗುರುವಾರ ಪಶು ವೇದ್ಯಕೀಯ ಆಸ್ಪತ್ರೆ ಸರ್ವೆ ಹಾಗೂ ಮುಂಡೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿಮುಂಡೂರು ಹಾಗೂ ಕೆಮ್ಮಿಂಜೆ ಗ್ರಾಮ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾಕರಣ ಕಾರ್ಯಕ್ರಮ ಜರುಗಲಿದೆ.

 

 

 

 

 

ಸ್ಥಳಗಳು :-
1.ಮುಂಡೂರು ಗ್ರಾ. ಪಂ 10:30 ಬೆಳಿಗ್ಗೆ
2.ಕಂಪ – ಬದಿಯಡ್ಕ ಬಳಿ 11:00 ಕ್ಕೆ
3.ಉದಯಗಿರಿ 11:30
4.ಕಲ್ಲಗುಡ್ಡೆ – ನೈತಾಡಿ 12:00 ಅಪರಾಹ್ನ

ತಮ್ಮ ಮನೆಯಲ್ಲಿದ್ದ ಸಾಕು ನಾಯಿಗಳಿಗೆ ಲಸಿಕೆ ನೀಡಿ ಸಹಕರಿಸಬೇಕಾಗಿ ಮುಂಡೂರು ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version