Published
3 months agoon
By
Akkare News
ಪುತ್ತೂರು ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೈಸೂರು ಕೊಳ್ಳೇಗಾಲ ನಿವಾಸಿಯಾದ ಕನಕ ರಾಜು ಅವರು ನಿನ್ನೆ ರಾತ್ರಿ ಹೃದಯಘಾತ ದಿಂದ ನಿಧಾನ ಹೊಂದಿದ್ದಾರೆ, ಅವರ ಅಂತಿಮ ಸಂಸ್ಕಾರವನ್ನು ಅವರ ಊರಲ್ಲಿ ಮಾಡುವುದರಿಂದ ಪಾರ್ಥಿವ ಶರೀರವನ್ನು ಮೈಸೂರಿಗೆ ಕೊಂಡೊಯ್ಯಲಾಗಿದೆ ಎಂದು ಸಂಬಂಧಿಕರು ತಿಳಿಸಿರುತ್ತಾರೆ.