Published
3 months agoon
By
Akkare News
ಪುತ್ತೂರು: ಪಡುಮಲೆ ಕೋಟಿ -ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ ) ಪಡುಮಲೆ ಪುತ್ತೂರು 06/10/24 ಆದಿತ್ಯವಾರ ಸಂಜೆ 6.ಗಂಟೆ ಅವಳಿ ವೀರರಾದ ಕೋಟಿ ಚೆನ್ನಯರ ಆರಾಧ್ಯ ದೇವರಾದ ನಾಗ ಬ್ರಹ್ಮರಿಗೆ ವಿಶೇಷ ಪೂಜೆ ದೇವಿ ಸ್ವರೂಪಿಣಿ ದೇಯಿಬೈದೆದಿಗೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ತಾವೆಲ್ಲರೂ ಆಗಮಿಸಿ ತನು ಮನ ಧನಗಳಿಂದ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.