ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕೋಟಿ ಚೆನ್ನಯ್ಯ ಮೂಲಸ್ಥಾನದಲ್ಲಿ ದೇವಿ ಸ್ವರೂಪಿಣಿ ದೇಯೀ ಬೈದೆದಿಗೆ ದೀಪೋತ್ಸವ ಮತ್ತು ನಾಗಬ್ರಹ್ಮರಿಗೆ ವಿಶೇಷ ಪೂಜೆ

Published

on

 

ಪುತ್ತೂರು: ಪಡುಮಲೆ ಕೋಟಿ -ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ ) ಪಡುಮಲೆ ಪುತ್ತೂರು 06/10/24 ಆದಿತ್ಯವಾರ ಸಂಜೆ 6.ಗಂಟೆ ಅವಳಿ ವೀರರಾದ ಕೋಟಿ ಚೆನ್ನಯರ ಆರಾಧ್ಯ ದೇವರಾದ ನಾಗ ಬ್ರಹ್ಮರಿಗೆ ವಿಶೇಷ ಪೂಜೆ ದೇವಿ ಸ್ವರೂಪಿಣಿ ದೇಯಿಬೈದೆದಿಗೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ತಾವೆಲ್ಲರೂ ಆಗಮಿಸಿ ತನು ಮನ ಧನಗಳಿಂದ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version