Published
1 month agoon
By
Akkare News
ಉಪ್ಪಿನಂಗಡಿ :ಹಿರೇಬಂಡಾಡಿ ಗ್ರಾಮ ಪಂಚಾಯತ ನ ಸಾಮಾನ್ಯ ಸಭೆಯಲ್ಲಿ ಮಾನ್ಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಅವಹೇಳನಕಾರಿ ಮಾತುಗಳಾಡಿದ ಬಿಜೆಪಿ ಬೆಂಬಲಿತ ಸದಸ್ಯರ ಬಗ್ಗೆ ಮತ್ತು ಸರಿಯಾಗಿ ಕರ್ತವ್ಯನಿರ್ವಹಿಸದೆ ಇರುವ ಸಿಬ್ಬಂದಿ ಚೈತ್ರ,ವಿರುದ್ಧ ಪುತ್ತೂರಿನ ತಾಲೂಕು ಪಂಚಾಯಿತ್ ಕಾರ್ಯ ನಿರ್ವಹಣಾ ಅಧಿಕಾರಿಗೆ, ತಾಲೂಕು ಪಂಚಾಯತ್ ಮೆನೇಜರ್ ಜಯಪ್ರಕಾಶ್ ಮುಖಂತರ, ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸತೀಶ್ ಶೆಟ್ಟಿ, ಗೀತಾ ದಾಸರಮೂಳೆ, ಭವಾನಿ ದೂರು ನೀಡಿರತ್ತಾರೆ.