ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಹಿರೇಬಂಡಾಡಿ : ಸಾಮಾನ್ಯ ಸಭೆಯಲ್ಲಿ ಶಾಸಕರ ಬಗ್ಗೆ ಅವಹೇಳನಕಾರಿ ಹೇಳಿಕೆ, ಬಿಜೆಪಿ ಬೆಂಬಲಿತ ಸದಸ್ಯರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ದೂರು

Published

on

 

 

 

 

ಉಪ್ಪಿನಂಗಡಿ :ಹಿರೇಬಂಡಾಡಿ ಗ್ರಾಮ ಪಂಚಾಯತ ನ ಸಾಮಾನ್ಯ ಸಭೆಯಲ್ಲಿ ಮಾನ್ಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಅವಹೇಳನಕಾರಿ ಮಾತುಗಳಾಡಿದ ಬಿಜೆಪಿ ಬೆಂಬಲಿತ ಸದಸ್ಯರ ಬಗ್ಗೆ ಮತ್ತು ಸರಿಯಾಗಿ ಕರ್ತವ್ಯನಿರ್ವಹಿಸದೆ ಇರುವ ಸಿಬ್ಬಂದಿ ಚೈತ್ರ,ವಿರುದ್ಧ ಪುತ್ತೂರಿನ ತಾಲೂಕು ಪಂಚಾಯಿತ್ ಕಾರ್ಯ ನಿರ್ವಹಣಾ ಅಧಿಕಾರಿಗೆ, ತಾಲೂಕು ಪಂಚಾಯತ್ ಮೆನೇಜರ್ ಜಯಪ್ರಕಾಶ್ ಮುಖಂತರ, ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸತೀಶ್ ಶೆಟ್ಟಿ, ಗೀತಾ ದಾಸರಮೂಳೆ, ಭವಾನಿ ದೂರು ನೀಡಿರತ್ತಾರೆ.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version