Published
1 year agoon
By
Akkare News
ಕಡಬ :ಕಡಬ ತಾಲೂಕಿನ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಪಾರ್ವತಿ ಯವರು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುತ್ತಾರೆ.ರಾಜೀನಾಮೆ ಪತ್ರ ದಲ್ಲಿ ವೈಯಕ್ತಿಕ ಮತ್ತು ಸ್ವ ಇಚ್ಛೆ ಇಂದ ಎಂದು ತಿಳಿಸಿರುತ್ತಾರೆ.






