ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕಡಬ ಮುಗಿಯದ ಬಣ ರಾಜಕೀಯ! ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ರಾಜೀನಾಮೆ ?

Published

on

ಕಡಬ :ಕಡಬ ತಾಲೂಕಿನ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಪಾರ್ವತಿ ಯವರು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುತ್ತಾರೆ.ರಾಜೀನಾಮೆ ಪತ್ರ ದಲ್ಲಿ ವೈಯಕ್ತಿಕ ಮತ್ತು ಸ್ವ ಇಚ್ಛೆ ಇಂದ ಎಂದು ತಿಳಿಸಿರುತ್ತಾರೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version