Published
1 month agoon
By
Akkare Newsಪುತ್ತೂರು: ಮಾ.1 ಮತ್ತು 2ರಂದು ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ ಪ್ರಕಟಗೊಂಡಿದೆ.
ಫಲಿತಾಂಶದ ವಿವರ:
ಹಗ್ಗ ಹಿರಿಯ
ಕೋಟಿ ಕರೆ – ಕೊಳಕ್ಕೆ ಇರ್ವತ್ತೂರು ಬಾಸ್ಕರ ಸುಬ್ಬಯ್ಯ – 11:52
ಚೆನ್ನಯ ಕರೆ – ನಂದಳಿಕೆ ಶ್ರೀಕಾಂತ್ ಭಟ್ – 11: 64
ಹಗ್ಗ ಕಿರಿಯ
ಕೋಟಿ ಕರೆ – ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಾಕರ್ ಬಿ ಶೆಟ್ಟಿ – 11: 79
ಚೆನ್ನಯ ಕರೆ – ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕಾಂತ್
ಸಂದೀಪ್ ಶೆಟ್ಟಿ 11 :94
ನೇಗಿಲು ಕಿರಿಯ:
ಕೋಟಿ ಕರೆ – ಮಿಜಾರು ಹರಿಮೀನಾಕ್ಷಿ ತೋಟ ಹರಿಯಪ್ಪ 8 – 11: 74
…….
ಚೆನ್ನಯ ಕರೆ – ಮುನಿಯಾಳು ಉದಯ ಕುಮಾರ್ ಶೆಟ್ಟಿ -11:41
ಅಡ್ಡ ಹಲಗೆ
ಕೋಟಿ ಕರೆ – ಪುತ್ತೂರು ಸರೋವರ ವಿ ಹರೀಶ್‌ಶಾಂತಿ -11:48
.
ಚೆನ್ನಯ ಕರೆ – ಬೋಳಾರ ತ್ರಿಶಾಲ್ ಕೆ ಪೂಜಾರಿ- 12:67
………………………………….
ಕೋಟಿ ಕರೆ – ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ-11:29
ಚೆನ್ನಯ ಕರೆ – ಕಕ್ಕೆಪದವು ಪೆರ್ಗಾಲು ಬಾಬು ತನಿಯಪ್ಪ-11:63