Published
2 weeks agoon
By
Akkare Newsಪುತ್ತೂರು: ಶಾಲಾ ಪರೀಕ್ಷಾ ವಠಾರದಲ್ಲಿಶೂಟಿಂಗ್ ಮಾಡುತ್ತಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ.
200 ಮೀಟರ್ ಅಂತರದಲ್ಲಿ ಸೆಕ್ಷನ್ ಜಾರಿಯಲ್ಲಿದ್ದರೂ ಶೂಟಿಂಗ್ ನಡೆದ ಮತ್ತು ಪೋಷಕರ ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಬಿಇಒ ಆಗಮಿಸಿ ಶೂಟಿಂಗ್ ಕ್ಯಾನ್ಸಲ್ ಮಾಡಿದ ಘಟನೆ ಮಾ.26ರಂದು ಪುತ್ತೂರು ಸೈಂಟ್ ವಿಕ್ಚರ್ಸ್ ಶಾಲಾ ವಠಾರದಲ್ಲಿ ನಡೆದಿದೆ.