Published
1 day agoon
By
Akkare Newsಉಪ್ಪಿನಂಗಡಿ :- ಸೌಹಾರ್ದ ಫ್ರೆಂಡ್ಸ್ ಉಬಾರ್ ಇದರ ಸಾರತ್ಯದಲ್ಲಿ ಏ 19, 20 ಶನಿವಾರ ಮತ್ತು ಆದಿತ್ಯವಾರ ನಡೆಯಲಿರುವ ಗ್ರಾಮ ಗ್ರಾಮಗಳ ಸೌಹಾರ್ದ ಟ್ರೋಫಿ ಪಂದ್ಯಕೂಟದ ಪೋಸ್ಟರ್ ರನ್ನು ಕರ್ನಾಟಕ ರಾಜ್ಯದ ಸ್ಪೀಕರ್, ಯು. ಟಿ ಖಾದರ್ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ತೌಸೀಫ್ ಯು. ಟಿ, ಸಾಹುಲ್ ಹಮೀದ್ ಕೆ. ಕೆ, ಶಾಫಿಕ್ ಅರಫಾ, ನಝಿರ್ ಮಠ, ಮಾಜಿ ಶಾಸಕರಾದ ಸಂಜೀವ ಮಠ oದೂರ್,ಉಬಾರ್ ಸ್ಪೋಟಿಂಗ್ ಕ್ಲಬ್ ಅಧ್ಯಕ್ಷರಾದ ಶಬೀರ್ ಕೆಂಪಿ, ಆಚಿ ಕಡವಿನಬಾಗಿಲು, ಮುಸ್ತಫಾ 44, ಇಬ್ರಾಹಿಂ ಸಿಟಿ ಫ್ಯಾನ್ಸಿ, ರಿಜ್ವಾನ್ ಎ. ವೈ ಎಮ್. ಅಬ್ದುಲ್ ಖಾದರ್ (ಆದರ್ಶ ನಗರ), ಯು ಟಿ ಇರ್ಷಾದ್, ಸೀದ್ದಿಕ್ ಹ್ಯಾಪಿ ಟೈಮ್ಸ್, ನೌಫಲ್ ನೆಕ್ಕಿಲಾಡಿ, ಶರೀಕ್ ಅರಫಾ, ಸಾದಿಕ್ ನೆಕ್ಕಿಲಾಡಿ, ಸರೀಫ್ ನೆಕ್ಕಿಲಾಡಿ, ರಹಿಮಾನ್ ಮೆದರಾಬೆಟ್ಟು ಉಪಸ್ಥಿತರಿದ್ದರು.