Published
3 days agoon
By
Akkare News
ಉಪ್ಪಿನಂಗಡಿ : ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ಮಸೂದೆಯನ್ನು ವಿರೋಧಿಸಿ ಇದೇ ಬರುವ 15ನೇ ಎಪ್ರಿಲ್ 2025 ಮಂಗಳವಾರದಂದು ಸಂಜೆ 03-30ಕ್ಕೆ ಸರಿಯಾಗಿ ಇಂಡಿಯನ್ ಸ್ಕೂಲ್ ಬಳಿ ಬೃಹತ್ ಪ್ರತಿಭಟನೆ ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ನಡೆಯಲಿದೆ ಎಂದು ಸಂಘಟನೆ ಪ್ರಮುಖರಾದ ಸಾಬೀರ್ ಕೆಂಪಿ ತಿಳಿಸಿರುತ್ತಾರೆ.