Published
16 hours agoon
By
Akkare Newsಗೃಹ ಸಚಿವ ಪರಮೇಶ್ವರವರ ಒಡೆತನದ ಸಿದ್ದಾರ್ಥ್ ಶಿಕ್ಷಣ ಸಂಸ್ಥೆ ಮೇಲೆ ಇ ಡಿ ಅಧಿಕಾರಿಗಳು ಇಂದು ಬೆಳ್ಳಂಬೆಳ್ಳಗೆ ದಾಳಿ ಮಾಡಿದ್ದಾರೆ, ತುಮಕೂರಿನ ಹೆಗ್ಗರೆ ಬಳಿಯ ಕಾಲೇಜ್ ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆ, ಐದು ಎನ್ನೋವಾ ಕಾರುಗಳಲ್ಲಿ ಬಂದಿರುವ ಇ ಡಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.