Published
8 months agoon
By
Akkare News
ಪುತ್ತೂರು ತಾಲೂಕಿನ 13 ಮಂದಿ ಆಶಾ ಕಾರ್ಯಕರ್ತರನ್ನು ಆರ್‌ಸಿಎಚ್ ಫೋರ್ಟಲ್ ನಿಂದ ಹೊರ ತೆಗೆದಿರುವುದರಿಂದ ಅವರಿಗೆ ಆಶಾ ಕಾರ್ಯಕರ್ತರಾಗಿ ಮುಂದುವರಿಸಲು ಅನಾನುಕೂಲವಾಗಿತ್ತು ಕೂಡಲೇ ಶಾಸಕರಾದ ಅಶೋಕ್ ಕುಮಾರ ರೈ ಯವರಿಗೆ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತರು,ತಮ್ಮ ಸಮಸ್ಯೆಯನ್ನು ಶಾಸಕರಿಗೆ ತಿಳಿಸಿದರು ಈ ಬಗ್ಗೆ ಶಾಸಕರು ಮೇಲಾಧಿಕಾರಿಗೆ ಸಮಸ್ಯೆ ಸರಿ ಪಡಿಸಿ ಅವರನ್ನು ಸೇವೆಗೆ ಪಡೆದುಕೊಳ್ಳುವಂತೆ ತಿಳಿಸಿದರು, ಇದಕ್ಕೆ ಸ್ಪಂದಿಸುವ ಅಧಿಕಾರಿಗಳು ಸೇವೆಗೆ ತೆರಳಲು ತಿಳಿಸುತ್ತಾರೆ. ಶಾಸಕರ ಸ್ಪಂದನೆ ಗೆ ಆಶಾ ಕಾರ್ಯಕರ್ತರು ಶಾಸಕರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.











