Connect with us

ಇತರ

ಆಶಾ ಕಾರ್ಯಕರ್ತೆಯರಿಂದ ಶಾಸಕ ಅಶೋಕ್ ರೈ ಯವರಿಗೆ ಮನವಿ, ಶಾಸಕರಿಂದ ಕೂಡಲೇ ಸ್ಪಂದನೆ,13 ಜನ ಆಶಾ ಕಾರ್ಯಕರ್ತರ ಮರು ನೇಮಕ, ಅಭಿನಂದನೆ

Published

on

 ಪುತ್ತೂರು ತಾಲೂಕಿನ 13 ಮಂದಿ ಆಶಾ ಕಾರ್ಯಕರ್ತರನ್ನು ಆರ್‌ಸಿಎಚ್ ಫೋರ್ಟಲ್ ನಿಂದ ಹೊರ ತೆಗೆದಿರುವುದರಿಂದ ಅವರಿಗೆ ಆಶಾ ಕಾರ್ಯಕರ್ತರಾಗಿ ಮುಂದುವರಿಸಲು ಅನಾನುಕೂಲವಾಗಿತ್ತು ಕೂಡಲೇ ಶಾಸಕರಾದ ಅಶೋಕ್ ಕುಮಾರ ರೈ ಯವರಿಗೆ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತರು,ತಮ್ಮ ಸಮಸ್ಯೆಯನ್ನು ಶಾಸಕರಿಗೆ ತಿಳಿಸಿದರು ಈ ಬಗ್ಗೆ ಶಾಸಕರು ಮೇಲಾಧಿಕಾರಿಗೆ ಸಮಸ್ಯೆ ಸರಿ ಪಡಿಸಿ ಅವರನ್ನು ಸೇವೆಗೆ ಪಡೆದುಕೊಳ್ಳುವಂತೆ ತಿಳಿಸಿದರು, ಇದಕ್ಕೆ ಸ್ಪಂದಿಸುವ ಅಧಿಕಾರಿಗಳು ಸೇವೆಗೆ ತೆರಳಲು ತಿಳಿಸುತ್ತಾರೆ. ಶಾಸಕರ ಸ್ಪಂದನೆ ಗೆ ಆಶಾ ಕಾರ್ಯಕರ್ತರು ಶಾಸಕರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.



 


 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version