Connect with us

ಇಂದಿನ ಕಾರ್ಯಕ್ರಮ

ಪೆರ್ನೆ: ತಾಜ್ ಫ್ಯೂಲ್ಸ್ ಉದ್ಘಾಟನೆ : ಶಾಸಕ ಅಶೋಕ್ ರೈ

Published

on

ಪೆರ್ನೆಯಲ್ಲಿ ತಾಜ್ ಫ್ಯುಯೆಲ್ಸನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಈ ವೇಳೆ ತಾಲೂಕು ಗ್ಯಾರಂಟಿ‌ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಯುವಕ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ‌ ಮತ್ತಿತರರು ಉಪಸ್ಥಿತರಿದ್ದರು. ಮಾಲಕ ಇಕ್ಬಾಲ್ ಶಾಸಕರನ್ನು ಸ್ವಾಗತಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement