Published
6 months agoon
By
Akkare News
ಪೆರ್ನೆಯಲ್ಲಿ ತಾಜ್ ಫ್ಯುಯೆಲ್ಸನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಈ ವೇಳೆ ತಾಲೂಕು ಗ್ಯಾರಂಟಿಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಯುವಕ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು. ಮಾಲಕ ಇಕ್ಬಾಲ್ ಶಾಸಕರನ್ನು ಸ್ವಾಗತಿಸಿದರು.