Connect with us

ಇಂದಿನ ಕಾರ್ಯಕ್ರಮ

ಮಹಮ್ಮದ್ ಶಾಕಿರ್ ಅದ್ಯಕ್ಷತೆಯಲ್ಲಿ ಕಡಬ. ಯುವ ಕಾಂಗ್ರೆಸ್ ವಿಶೇಷ ಸಭೆ

Published

on

ಇಂದು ಯುವ ಕಾಂಗ್ರೆಸ್ ಕಡಬ ಬ್ಲಾಕ್ ವಿಶೇಷ ಸಭೆಯು ಮಹಮ್ಮದ್ ಶಾಕಿರ್ ಅದ್ಯಕ್ಷತೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಉಸ್ತುವಾರಿ ಪ್ರಕಾಶ್ ಮೊಂಟೆರೋ ಉಪಾಧ್ಯಕ್ಷರಾದ ಅಜಯ್ ಹಾಗೂ ದೀಕ್ಷಿತ್ ಡಿ ಜೆ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆರೆಕೋಡಿ, ಆಕರ್ಷ ಕಾಣಿಯೂರ್, ಮುನೀರ್ ರ್ಮರ್ದಾಳ ಯುವ ಮುಖಂಡರಾದ ಹಮೀದ್ ಮರ್ದಾಳ, ರಿಯಾಜ್ ಬಾಗವಹಿಸದರು.

ಕಾರ್ಯದರ್ಶಿ ಇಲ್ಯಾಸ್ ಜೆ ಕೆ ಧನ್ಯವಾದ ಸಲ್ಲಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version