Connect with us

ಇಂದಿನ ಕಾರ್ಯಕ್ರಮ

ಪಂಜಲ ಸಿಗಂದೂರು ಪ್ರವಾಸ ತಂಡ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಪಂಜಲ ಇವರ ವತಿಯಿಂದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಛತ್ರಿ ವಿತರಣೆ

Published

on

ಪುತ್ತೂರು: ಪಂಜಲ ಸಿಗಂದೂರು ಪ್ರವಾಸ ತಂಡ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಪಂಜಲ ಇವರ ವತಿಯಿಂದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಛತ್ರಿ ವಿತರಣಾ ಕಾರ್ಯಕ್ರಮ ಪಂಜಲದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ.ವೃಂದಾ ಟೀಚರ್ ಮಲ್ಲಿಕಾ ರೈ ಬೇಬಿ ಟೀಚರ್ ಚೆನ್ನಪ್ಪ ಗೌಡ ಬಾಲಕೃಷ್ಣ ರೈ ಜಿನಪ್ಪ ಪೂಜಾರಿ ಸುಂದರಿ ಪಂಜಲ ವಿಜಯ ಕಲ್ಲೇಗ ಭಾಗವಹಿಸಿದರು.
ಜೈ ಶ್ರೀರಾಮ್ ಫ್ರೆಂಡ್ಸ್ ಹಾಗೂ ಸಿಗಂದೂರು ಪ್ರವಾಸ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು. ಈ ಮೂಲಕ 35 ಮಕ್ಕಳಿಗೆ ಬ್ಯಾಗ್ ಛತ್ರಿಯನ್ನು ಉಚಿತವಾಗಿನೀಡಲಾಯಿತು.ಉಪಹಾರದ ವ್ಯವಸ್ಥೆ ಗಣೇಶ ಹೋಟೆಲ್ ಪಂಜಾಲ ನೀಡಿ ಸಹಕರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version