Connect with us

ಇತರ

ಹಾಸನ ಕಿಮ್ಸ್ ಆಸ್ಪತ್ರೆ ಯಲ್ಲಿ ನಡೆದ ಘಟನೆ: ಎಡಕಾಲು ಬದಲು….ಬಲಕಾಲು ಆಪರೇಷನ್ ಮಾಡಿದ ಗಡಿಬಿಡಿ ಡಾಕ್ಟರ್

Published

on

ಹಾಸನ ದ ಕಿಮ್ಸ್ ಆಸ್ಪತ್ರೆ ಯಲ್ಲಿ ಜ್ಯೋತಿ ಎಂಬ ಮಹಿಳೆ ಕಾಲಿನ ರಾಡ್ ತೆಗೆಯಲು ಡಾ ಸಂತೋಷ ರವರ ಬಳಿ ಚಿಕಿತ್ಸೆ ಗೆ ಹೋಗಿದ್ದರು, ಈ ಸಂದರ್ಭದಲ್ಲಿ ಡಾಕ್ಟರ್ ರೋಗಿಯ ಎಡಗಾಲು ಬದಲು ಬಲ ಕಾಲನ್ನು ಚಿಕಿತ್ಸೆ ಮಾಡಿದ ಘಟನೆ ವರದಿ ಯಾಗಿದೆ. ಈ ಬೇಜವಾಬ್ದಾರಿಯಿಂದ ಮಹಿಳೆಗೆ ಈಗ ಎರಡು ಕಾಲು ಕಳ್ಕೊಂಡಗೆ ಆಗಿದೆ…!!



Continue Reading
Click to comment

Leave a Reply

Your email address will not be published. Required fields are marked *

Advertisement