Published
6 months agoon
By
Akkare News
ಹಾಸನ ದ ಕಿಮ್ಸ್ ಆಸ್ಪತ್ರೆ ಯಲ್ಲಿ ಜ್ಯೋತಿ ಎಂಬ ಮಹಿಳೆ ಕಾಲಿನ ರಾಡ್ ತೆಗೆಯಲು ಡಾ ಸಂತೋಷ ರವರ ಬಳಿ ಚಿಕಿತ್ಸೆ ಗೆ ಹೋಗಿದ್ದರು, ಈ ಸಂದರ್ಭದಲ್ಲಿ ಡಾಕ್ಟರ್ ರೋಗಿಯ ಎಡಗಾಲು ಬದಲು ಬಲ ಕಾಲನ್ನು ಚಿಕಿತ್ಸೆ ಮಾಡಿದ ಘಟನೆ ವರದಿ ಯಾಗಿದೆ. ಈ ಬೇಜವಾಬ್ದಾರಿಯಿಂದ ಮಹಿಳೆಗೆ ಈಗ ಎರಡು ಕಾಲು ಕಳ್ಕೊಂಡಗೆ ಆಗಿದೆ…!!