Connect with us

ಇತರ

ನ.26 ಬರಿಮಾರು ಬ್ರಾಮರಿ ನಿವಾಸದಲ್ಲಿ “ಶ್ರೀದೇವಿ ಮಹಾತ್ಮೆ” ಯಕ್ಷಗಾನ

Published

on

ಪುತ್ತೂರು.14. ಬಂಟ್ವಾಳ ತಾಲೂಕು ಬರಿಮಾರು ಪಂಜುರ್ಲಿ ಗುಡ್ಡೆ “ಬ್ರಾಮರಿ” ನಿವಾಸದಲ್ಲಿ 26-11-25 ಬುಧವಾರರಂದು ಕಟೀಲು ಈ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ 6:00ಗೆ ಚೌಕಿ ಪೂಜೆ ನಡೆಯಲಿದೆ. ರಾತ್ರಿ ಗಂಟೆ 8:00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಬಯಲಾಟವನ್ನು ಚಂದ ಕಾಣಿಸಿಕೊಡಬೇಕಾಗಿ ಕೇಳಿಕೊಳ್ಳುವ ಚಂದ್ರಾವತಿ ಮತ್ತು ಸೀನಪ್ಪ ಪೂಜಾರಿ ಪವಿತ್ರ ಮತ್ತು ಹರಿಕೃಷ್ಣ ಬರಿಮಾರು ಬಂಟ್ವಾಳ.

Continue Reading
Click to comment

Leave a Reply

Your email address will not be published. Required fields are marked *

Advertisement