Published
2 months agoon
By
Akkare News

2025ರ ಜನವರಿ 16ರಂದು ಹಿಮಾಚಲ ಪ್ರದೇಶದ ಸೋಲನ್ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದ ನೀರಜ್ ಮತ್ತು ಹಿಮಾನಿ ದಂಪತಿಗಳು ಈಗ ವರ್ಷಾಂತ್ಯದಲ್ಲಿ ಭವ್ಯ ಆರತಕ್ಷತೆ ಆಯೋಜಿಸಿದ್ದರು. ಕರ್ನಾಲ್ ಮತ್ತು ನವದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮಗಳು ಸ್ಟಾರ್-ಸ್ಟಡೆಡ್ ಆಗಿದ್ದು, ಕ್ರೀಡಾ ಲೋಕದ ಹಲವು ಪ್ರಮುಖರು ಮತ್ತು ರಾಜಕೀಯ ಗಣ್ಯರು ಭಾಗವಹಿಸಿದ್ದರು.













