Published
5 months agoon
By
Akkare Newsಪುತ್ತೂರು ಆ 3: ಉಪ್ಪಿನಂಗಡಿ ವಲಯದ ನಿನ್ನಿ ಕಲ್ಲು ಕಾರ್ಯಕ್ಷೇತ್ರದ ಮೇಘ ಸಂಘದ, ಸವಿತಾ ಅವರ ಮಗನ ಚಿಕಿತ್ಸೆಯ ಆಸ್ಪತ್ರೆಯ ವೆಚ್ಚ ರೂ. 5000 ಸಂಪೂರ್ಣ ಸುರಕ್ಷಾ ಮೊತ್ತದ ಚೆಕ್ಕನ್ನು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ,ಉಪ್ಪಿನಂಗಡಿಯ ವಿಜಯ-ವಿಕ್ರಂ ಕಂಬಳ ಸಮಿತಿಯ ಗೌರವಅಧ್ಯಕ್ಷರಾದ ಉಮೇಶ್ ಶೆಣೈ, ಮೇಲ್ವಿಚಾರಕರು ಶಿವಪ್ಪ ಎಂ ಕೆ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.