Published
4 months agoon
By
Akkare Newsಪುತ್ತೂರು ಆ 15.ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕೋಡಿಂಬಾಡಿ ಇಲ್ಲಿ ಅರಿವು ಕೇಂದ್ರದ ಲಾಂಛನದ ನಾಮಫಲಕ ಅನಾವರಣವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್ ಪೂಜಾರಿ ಇವರು ನೆರವೇರಿಸಿದರು.
ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ,ರಾಮಣ್ಣ ಗೌಡ ಗುಂಡೋಲೆ , ರಾಮಚಂದ್ರ ಪೂಜಾರಿ ,ಪೂರ್ಣಿಮಾ ಶೆಟ್ಟಿ , ವಿಶ್ವನಾಥ ಹಾಗೂ ಶಾಲಾ ಮಕ್ಕಳು , ಶಿಕ್ಷಕಿಯರು ,ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಗ್ರಂಥಾಲಯ ಮೇಲ್ವಿಚಾರಕರಾದ ಕುಸುಮ ಉಪಸ್ಥಿತರಿದ್ದರು