ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕೋಡಿಂಬಾಡಿ ಗ್ರಾಮಪಂಚಾಯಿತ್ ಗ್ರಂಥಾಲಯದಲ್ಲಿ, “ಅರಿವು” ಕೇಂದ್ರ ದ ನಾಮಫಲಕ ಅನಾವರಣ

Published

on

ಪುತ್ತೂರು ಆ 15.ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕೋಡಿಂಬಾಡಿ ಇಲ್ಲಿ ಅರಿವು ಕೇಂದ್ರದ ಲಾಂಛನದ ನಾಮಫಲಕ ಅನಾವರಣವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್ ಪೂಜಾರಿ ಇವರು ನೆರವೇರಿಸಿದರು.

 

 

 

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು , ಪಂಚಾಯತು ಅಭಿವೃದ್ಧಿ ಅಧಿಕಾರಿಯವರಾದ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಾಸ್ ,ಕಾರ್ಯದರ್ಶಿ ಅಣ್ಣು ಪಿ ಹಾಗೂ

ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ,ರಾಮಣ್ಣ ಗೌಡ ಗುಂಡೋಲೆ , ರಾಮಚಂದ್ರ ಪೂಜಾರಿ ,ಪೂರ್ಣಿಮಾ ಶೆಟ್ಟಿ , ವಿಶ್ವನಾಥ ಹಾಗೂ ಶಾಲಾ ಮಕ್ಕಳು , ಶಿಕ್ಷಕಿಯರು ,ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಗ್ರಂಥಾಲಯ ಮೇಲ್ವಿಚಾರಕರಾದ ಕುಸುಮ ಉಪಸ್ಥಿತರಿದ್ದರು

 


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version