Published
4 months agoon
By
Akkare Newsಮೆಸ್ಕಾಂ ಪುತ್ತೂರು ನಗರ ಉಪವಿಭಾಗದ ಪುತ್ತೂರು 2 ಶಾಖಾ ವತಿಯಿಂದ ವಿದ್ಯುತ್ ಕೃಷಿ ಪಂಪು ಸೆಟ್ ಸ್ಥಾವರಗಳ RR ನಂಬ್ರ ಗಳಿಗೆ ಪ್ರಸ್ತುತ ಮಾಲೀಕರ/ಬಳಕೆದಾರರ ಆಧಾರ್ ನಂಬ್ರಗಳನ್ನು ಕಡ್ಡಾಯ ಲಿಂಕ್ ಮಾಡುವ ಕಾರ್ಯಕ್ಕೆ ಗ್ರಾಹಕರಿಗೆ ಅನೂಕೂಲವಾಗುವಂತೆ ಸಂಬಂಧಿಸಿದ ಧಾಖಲೆಗಳನ್ನು ಸಂಗ್ರಹಿಸುವ ಉಚಿತ ವಿಶೇಷ ಶಿಬಿರವನ್ನು ಅಯೋಜಿಸಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ..
ದಿನಾಂಕ. 22.08.2024
ಸ್ಥಳ :ಧನಲಕ್ಷ್ಮೀ ಎಲೆಕ್ಟ್ರಿಕಲ್ ಅಂಗಡಿ ಹತ್ತಿರ
ಮುಲಾರ್ ಕಾಂಪ್ಲೆಕ್ಸ್, ಮುಂಡೂರು
ಸಮಯ ಬೆಳಿಗ್ಗೆ 10.30 ರಿಂದ
ದಿನಾಂಕ. 23.08.2024
ಸ್ಥಳ : ಬಲ್ನಾಡು ಗ್ರಾಮ ಪಂಚಾಯತ್ ಕಚೇರಿ ಬಿಳಿಯೂರುಕಟ್ಟೆ.
ಸಮಯ ಬೆಳಿಗ್ಗೆ 10.30 ರಿಂದ
ಅಗತ್ಯ ಧಾಖಲೆಗಳು
1. ಹೆಸರು ಬದಲಾವಣೆಗೆ ಅರ್ಜಿ
2. ಕೃಷಿ ಜಾಗದ RTC ಪ್ರತಿ
3. ಪ್ರಸ್ತುತ ಮಾಲೀಕರ/ಬಳಕೆದಾರರ ಆಧಾರ್ ಪ್ರತಿ (ಅದರಲ್ಲಿ ಸ್ಪಷ್ಟವಾಗಿ ಕೃಷಿ ಪಂಪ್ ಸೆಟ್ ನ RR ನಂಬ್ರ ಮತ್ತು ಫೋನ್ ನಂಬರ್ ನಮೂದಿಸುವುದು)
4. ಇಂಡೆಮ್ನಿಟಿ ಬಾಂಡ್ (ಅಗ್ರಿಮೆಂಟ್) (ಶಾಖೆಯಿಂದಲೇ ಒದಗಿಸಲಾಗುವುದು)
5. ಪೂರ್ವ ಗ್ರಾಹಕರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ, ಸಂತತಿ ನಕ್ಷೆ (ಪಿತ್ರಾರ್ಜಿತ ಪ್ರಕರಣಗಳಲ್ಲಿ)
6. ಕ್ರಯಕ್ಕೆ ತೆಗೆದುಕೊಂಡ ಪ್ರಕರಣಗಳಲ್ಲಿ ಕ್ರಯ ಪತ್ರ