Published
3 months agoon
By
Akkare News
ಮದೆನಾಡು ಗ್ರಾಮದಲ್ಲಿ ಮೃತ ದೇವಿಪ್ರಸಾದ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾವಿಗೂ ಮುನ್ನ ದೇವಿಪ್ರಸಾದ್ ಮೇಲೆ ಊರಿನ ಕೆಲವರಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಹಲ್ಲೆ ಮಾಡಿದ ಹಲವರ ಜೊತೆ ದೇವಿಪ್ರಸಾದ್ಗೆ ಹಿಂದಿನಿಂದಲೂ ದ್ವೇಷ ಇತ್ತು.
ಹಲ್ಲೆ ಬಳಿಕ ದೇವಿಪ್ರಸಾದ್ನನ್ನು ಶೆಡ್ನಲ್ಲಿ ನೇಣಿಗೇರಿಸಿದ್ದಾರೆ. ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪೊಷಕರಿಂದ ದೂರು ನೀಡಲಾಗಿದೆ.