ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಸ್ತ್ರ ವಿತರಣಾ ಗ್ರಾಮ ಭೇಟಿ ಕಾರ್ಯಕ್ರಮ

Published

on

ಉಪ್ಪಿನಂಗಡಿ:ಅಶೋಕ್ ಕುಮಾರ್ ರೈ ಯವರ ಟ್ರಸ್ಟಿನ ವಸ್ತ್ರ ವಿತರಣಾ ಗ್ರಾಮ ಭೇಟಿ ಕಾರ್ಯಕ್ರಮ ಉಪ್ಪಿನಂಗಡಿಯ ರಾಮನಗರ,ಬಜತ್ತೂರು, ಹಿರೇಬಂಡಾಡಿ ಕಜ್ಜೆಕರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

 

ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ದೀಪಾವಳಿಯ ಪ್ರಯುಕ್ತ ವಸ್ತ್ರ ವಿತರಣೆ,ಟ್ರಸ್ಟ್ ನ ಪಲಾನುಭವಿಗಳ ಸಮಾವೇಶ, ಗೂಡು ದೀಪ ಸ್ಪರ್ಧೆ, ನಡೆಯುವ ಕಾರ್ಯಕ್ರಮಕ್ಕೆ ಗ್ರಾಮಾಂತರದ ಜನರನ್ನು ಆಹ್ವಾನಿಸಲು ಗ್ರಾಮ ಬೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಸುದೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಟ್ರಸ್ಟ್ ನ ಪ್ರಮುಖರು ಮತ್ತು ಆ ಭಾಗದ ಟ್ರಸ್ಟ್ ನ ಸದಸ್ಯರು ಮತ್ತು ಗ್ರಾಮದ ಪ್ರಮುಖರು ಮತ್ತು ಅನೇಕ ಗ್ರಾಮಸ್ಥರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ನಡೆಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement