Published
4 days agoon
By
Akkare Newsಉಪ್ಪಿನಂಗಡಿ : ನೆಕ್ಕಿಲಾಡಿ 34 ಗ್ರಾಮಸ್ಥರು ಅನೇಕ ವರ್ಷಗಳಿಂದ ಕುಡಿಯುತ್ತಿರುವ ನೀರಿನಿಂದ, ಕೈಕಾಲಿನ ಗಂಟು ನೋವು, ಜ್ವರ, ಸುಸ್ಥು, ಕೂದಲು ಉದುರುವಿಕೆ, ಬಿಲಿಕೂದಲು ಇನ್ನಿತರ ಖಾಯಿಲೆಗಳು ಕಂಡುಬಂದಿದೆ.
ಈ ಕುರಿತು 34 ನೆಕ್ಕಿಲಾಡಿ ನಿವಾಸಿಗಳಿಗೆ,ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಅಧ್ಯಯನ ನಡೆಸಿ ಆರೋಗ್ಯ ತಪಾಸಣೆ ಮಾಡಬೇಕಾಗಿ ಪಂಚಾಯತ್ PDO ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಸ್ಕರ್ ಅಲಿ, ಅನಿ ಮೆನೆಜಸ್, ಹಮೀದ್ ಪಿಟಿ ,ಶರೀಪ್ , ಶಬೀರ್ ಅಹಮ್ಮದ್,ಮಹಮದ್ ರಪೀಕ್ ಉಪಸ್ಥಿತರಿದ್ದರು.