ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗ್ರಾಮಸ್ಥರಿಗೆ ಕಲುಷಿತ ನೀರಿನಿಂದ ತೊಂದರೆ ಆಗಿದನ್ನು ಅಧ್ಯಯನ ಮಾಡಲು ಗ್ರಾಮಸ್ಥರಿಂದ ಮನವಿ

Published

on

ಉಪ್ಪಿನಂಗಡಿ : ನೆಕ್ಕಿಲಾಡಿ 34 ಗ್ರಾಮಸ್ಥರು ಅನೇಕ ವರ್ಷಗಳಿಂದ ಕುಡಿಯುತ್ತಿರುವ ನೀರಿನಿಂದ, ಕೈಕಾಲಿನ ಗಂಟು ನೋವು, ಜ್ವರ, ಸುಸ್ಥು, ಕೂದಲು ಉದುರುವಿಕೆ, ಬಿಲಿಕೂದಲು ಇನ್ನಿತರ ಖಾಯಿಲೆಗಳು ಕಂಡುಬಂದಿದೆ.

 

 

ಈ ಕುರಿತು 34 ನೆಕ್ಕಿಲಾಡಿ ನಿವಾಸಿಗಳಿಗೆ,ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಅಧ್ಯಯನ ನಡೆಸಿ ಆರೋಗ್ಯ ತಪಾಸಣೆ ಮಾಡಬೇಕಾಗಿ ಪಂಚಾಯತ್ PDO  ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಸ್ಕರ್ ಅಲಿ, ಅನಿ ಮೆನೆಜಸ್, ಹಮೀದ್ ಪಿಟಿ ,ಶರೀಪ್ , ಶಬೀರ್ ಅಹಮ್ಮದ್,ಮಹಮದ್ ರಪೀಕ್ ಉಪಸ್ಥಿತರಿದ್ದರು.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version