ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಕೆಮ್ಮಾಯಿಯಲ್ಲಿ ಶ್ರೀ ಕೃಷ್ಣ ಕಾರ್ (Shrikrishna Cars) ಶುಭಾರಂಭ.

Published

on

ಪುತ್ತೂರು: ಪುತ್ತೂರು ತಾಲೂಕಿನ ಕೆಮ್ಮಾಯಿ, ಆನಂದ ಕುಠೀರದ ಹತ್ತಿರದ, ವಿಷ್ಣು ಕಾಂಪ್ಲೆಕ್ಸ್ ನಲ್ಲಿ ಎಲ್ಲಾ ಕಂಪನಿಗಳ ಹಳೆಯ ವಾಹನಗಳ ಮಾರಾಟ ಮತ್ತು ಖರೀದಿ ಸಂಸ್ಥೆ ಯು ನ.10ರಂದು ಬೆಳಿಗ್ಗೆ 9:30ಕ್ಕೆ ಗಣಪತಿ ಹೋಮ ಮಾಡುವ ಮುಖಾಂತರ ಶುಭಾರಂಭಗೊಳ್ಳಲಿದೆ. ಸಂಸ್ಥೆಗೆ ಮಾಲಕರಾದ ಪ್ರಶಾಂತ್ ಯಾದವರು ತಿಳಿಸಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement