ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಶಾಸಕ ಅಶೋಕ್ ಕುಮಾರ್ ರೈ ಯವರಿಂದ ಸಾಂಪ್ರದಾಯಿಕ ಗೋಪೂಜೆ

Published

on

 

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರಿಂದ ತನ್ನ ಕೋಡಿಂಬಾಡಿಯ ಪಿಜಿನಡ್ಕ ಗುತ್ತು ಮನೆಯಲ್ಲಿ ಸಾಂಪ್ರದಾಯಿಕ ಗೋಪೂಜೆ ನಡೆಯಿತು.

ಅಶೋಕ್ ರೈ ಯವರು ತಾಯಿ ಗಿರಿಜಾ.ಸ್. ರೈ ಯವರ ಪಾದಕ್ಕೆ ನಮಸ್ಕಾರ ಮಾಡಿ ಗೋಪೂಜೆ ಪ್ರಾರಂಭಿಸಿದರು, ಈ ಸಂದರ್ಭದಲ್ಲಿ ಪತ್ನಿ ಸುಮಾ ಅಶೋಕ್ ರೈ ಮತ್ತು ಮಕ್ಕಳು ಮತ್ತು ಕುಟುಂಬಸ್ಥರ ಕುಡುವಿಕೆಯೊಂದಿಗೆ ಗೋಮಾತೆಯ ಆರಾಧನೆ ನಡೆಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement