Published
12 hours agoon
By
Akkare News
ಪುತ್ತೂರು ಮಾರ್ಚ್.07: ಶ್ರೀ ನಂದಿಕೇಶ್ವರ ಭಜನಾ ಮಂದಿರ (ರಿ.) ಚಿಕ್ಕಮುನ್ನೂರು ಗ್ರಾಮ, ಬೆದ್ರಾಳ, ಪುತ್ತೂರು ತಾಲೂಕು, ದ. ಕ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ
ದಿನಾಂಕ 08-03-2026ನೇ ಆದಿತ್ಯವಾರ ಶ್ರೀ ನಂದಿಕೇಶ್ವರ ಭಜನಾ ಮಂದಿರ ದಲ್ಲಿ ನಾಳೆ 33ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ನಡೆಯಲಿರುವುದು.

ಮಹಾಜನರೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಮತ್ತು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮನ್ನು ವಿನಯಪೂರ್ವಕವಾಗಿ ಆಮಂತ್ರಿಸುವ
ಸನ್ಮಾನಿಸಲ್ಪಡುವವರು ಬ್ರಹ್ಮಶ್ರೀ ಡಾ. ಸುಜಯಕೃಷ್ಣ ತಂತ್ರಿ ಕೆಮ್ಮಿಂಜೆ ಆಯುರ್ವೇದ ರತ್ನ ಪ್ರಶಸ್ತಿ ವಿಜೇತರು
ಪದ್ಮನಾಭ ಪೂಜಾರಿ ಬೆದ್ರಾಳ, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಊರಿನ ಹತ್ತು ಸಮಸ್ತರು ದಿನಾಂಕ 07-03-2026ನೇ ಶನಿವಾರ ಸಾಯಂಕಾಲ ಗಂಟೆ 6:00ರಿಂದ ರಾತ್ರಿ 12:00ರ ತನಕ : ಭಜನಾ ಕಾರ್ಯಕ್ರಮ ದಿನಾಂಕ 08-03-2026ನೇ ಆದಿತ್ಯವಾರ
ಕಾರ್ಯಕ್ರಮಗಳು ಬೆಳಗ್ಗೆ ಗಂಟೆ 8-00ರಿಂದ ಗಣಹೋಮ ಬೆಳಗ್ಗೆ ಗಂಟೆ 9-00ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ ಮಧ್ಯಾಹ್ನ ಗಂಟೆ 12-30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ ಗಂಟೆ 6-30ರಿಂದ ಶ್ರೀ ದೈವಗಳ ಭಂಡಾರ ತೆಗೆಯುವುದು ರಾತ್ರಿ ಗಂಟೆ 7-00ರಿಂದ ಕುಣಿತ ಭಜನೆ – ನಂದಿಕೇಶ್ವರ ಭಜನಾ ಮಂದಿರದ ಮಕ್ಕಳಿಂದ ರಾತ್ರಿ ಗಂಟೆ 8-30ರಿಂದ ಸಾರ್ವಜನಿಕಅನ್ನಸಂತರ್ಪಣೆ
ರಾತ್ರಿ ಗಂಟೆ 9-00ರಿಂದ ಶ್ರೀ ರಕೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳಿಗೆ ನೇಮ ನಡೆಯಲಿದೆ.










