ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಜೀವನಶೈಲಿ

ಡಿ.23 ರಿಂದ ಡಿ . 25 ವರೆಗೆ , ಮೂಡಯೂರುಗುತ್ತು, ಪೆರ್ಮುಂಡ ಗರಡಿ ಅರಿಗೊ ಶ್ರೀ ಬೈದೇರುಗಳ ನೇಮದ ಆಮಂತ್ರಣ ಪತ್ರ ಬಿಡುಗಡೆ

Published

on

ಮೂಡಯೂರುಗುತ್ತು ಪೆರ್ಮುಂಡ ಗರಡಿ ಅರಿಗೊ ಶ್ರೀ ಬೈದೇರು ಗಳ ನೇಮದ ಆಮಂತ್ರಣ ಪತ್ರ ಬಿಡುಗಡೆ
ಪುತ್ತೂರು, ಡಿ:16 ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಗುತ್ತು ಪೆರ್ಮುಂಡ ಗರಡಿ ಆರಿಗೊ ದಲ್ಲಿ 23 /12/2023 ರಿಂದ 25/12/2023 ರವರೆಗೆ ನಡೆಯುವ ಶ್ರೀ ಬೈದೇರುಗಳ ನೇಮ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಸಮಿತಿಯ ಪ್ರಮುಖರು ಆರಿಗೊ ಗರಡಿಯ ಎದುರುಗಡೆ ಬಿಡುಗಡೆ ಮಾಡಿದರು.





Continue Reading
Click to comment

Leave a Reply

Your email address will not be published. Required fields are marked *

Advertisement