Connect with us

ಶುಭಾರಂಭ

ಮೇ 21 ರಂದು ಪುತ್ತೂರು ಪಡೀಲು,ವಿಶ್ವೇಶ್ವರ ಕಾಂಪ್ಲೆಕ್ ವಾಣಿಜ್ಯ ಸಂಕೀರ್ಣ ದಲ್ಲಿ ಸನ್ನಿಧಿ ಮಿನಿ ಹಾಲ್ ಉದ್ಘಾಟನೆ

Published

on

ಪುತ್ತೂರು: ವಿಶ್ವೇಶ್ವರ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ, ಪಡೀಲು, ಪುತ್ತೂರು ಇದರ ಪ್ರಥಮ ವಾರ್ಷಿಕೋತ್ಸವ ಹಾಗೂ ಮೂರನೇ ಮಹಡಿಯಲ್ಲಿ ನೂತನ ಸಭಾಭವನ ಸನ್ನಿಧಿ ಮಿನಿ ಹಾಲ್ ಇದರ ಉದ್ಘಾಟನಾ ಸಮಾರಂಭವು ದಿನಾಂಕ: 21-05-2026ನೇ ಗುರುವಾರ ಸಮಯ: ಸಂಜೆ ಗಂಟೆ 4.30ಕ್ಕೆ ನಮ್ಮ ತೀರ್ಥರೂಪರಾದ ಶ್ರೀ ದಯಾನಂದ ಶೆಟ್ಟಿ ಮತ್ತು ಗಣ್ಯರು ಎಲ್ಲರನ್ನೂ ಪ್ರೀತಿಯಿಂದ ಆಮಂತ್ರಿಸುತಿದ್ದೇವೆ. ಶ್ರೀ ಸುಧೀರ್ ಶೆಟ್ಟಿ ತೆಂಕಿಲ ಮತ್ತು ಶ್ರೀಮತಿ ಶಮಿತಾ ಶೆಟ್ಟಿ ವಿಜ್ಞಾತ್ ಶೆಟ್ಟಿ, ವಿಶೃತಿ ಶೆಟ್ಟಿ ಪಡೀಲು, ಪುತ್ತೂರು
 

Continue Reading
Click to comment

Leave a Reply

Your email address will not be published. Required fields are marked *

Advertisement