Published
2 years agoon
By
Akkare News
ಆತ್ರೇಯ ಮಲ್ಟಿಸ್ಲೆಷಲಿಟಿ ಕ್ಲಿನಿಕ್, ಪುರುಷರಕಟ್ಟೆ, ಪುತ್ತೂರ ಇದರ ವತಿಯಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣೆ ಶಿಬಿರ(ಗ್ಯಾಸ್ ಟ್ರಬಲ್, ಆಸಿಡಿಟಿ, ಮಲ ಬದ್ಧತೆ, ಎದೆ ಮತ್ತು ಹೊಟ್ಟೆ ಉರಿ ಇತ್ಯಾದಿ) ಮಾರ್ಚ್ 3ನೇ ತಾರೀಕು ಆದಿತ್ಯವಾರ ಸಮಯ ಬೆಳಗ್ಗೆ 10am ರಿಂದ ಸಂಜೆ 5pm ವರೆಗೆ
ಗ್ಯಾಸ್ ಟ್ರಬಲ್, ಆಸಿಡಿಟಿ, ಮಲ ಬದ್ಧತೆ, ಹೊಟ್ಟೆ ನೋವು, ಎದೆ ಮತ್ತು ಹೊಟ್ಟೆ ಉರಿ, ಹುಳಿ ತೇಗು, ಹೊಟ್ಟೆ ಉಬ್ಬರ – ಲಿವರ್, ಕಿಡ್ನಿ ಸಂಬಂಧ ಸಮಸ್ಯೆ ಮುಂತಾದ ಉದರ ಸಂಬಂಧಿ ರೋಗ ಲಕ್ಷಣಗಳು ಕಾಣಿಸಿದರೆ ಕೂಡಲೇ ತಪಾಸಣೆ ಮಾಡಿಕೊಂಡು ಮುಂದೆ ಆಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು.






ಮಾರ್ಚ್ 3ರಂದು ಆತ್ರೇಯ ಮಲ್ಟಿಸ್ಪೆಷಲಿಟಿ ಕ್ಲಿನಿಕ್ ನ ಚೀಫ್ ಫಿಸಿಷಿಯನ್, ತಜ್ಞ ವೈದ್ಯರಾದ ಡಾ ಸುಜಯ್ ತಂತ್ರಿ, ಕೆಮ್ಮಿಂಜೆ ಇವರು ಉಚಿತ ತಪಾಸಣೆ, ಸಲಹೆ ಮತ್ತು ಸಂದರ್ಶನ ನೀಡಲಿದ್ದಾರೆ. ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳಲು ಮುಂಚಿತವಾಗಿ ಅಪ್ಪೋಯಿಂಟ್ಮೆಂಟ್ ಪಡೆದುಕೊಳ್ಳಬೇಕಾಗಿ ವಿನಂತಿ.
ವಿ.ಸೂ- ಅಪ್ಪೋಯಿಂಟ್ಮೆಂಟ್ ಪಡೆದಲ್ಲಿ ಮನೆಗೆ ಭೇಟಿ ನೀಡಿ ಅಗತ್ಯ ಆರೈಕೆಗಳು, ಡ್ರಿಪ್ಸ್, ಬೆಡ್ ಸೋರ್ ಹಾಗೂ ಗಾಯದ ಡ್ರೆಸ್ಸಿಂಗ್, ಬಿ.ಪಿ ತಪಾಸಣೆ, ಪೋಸ್ಟ್ ಸರ್ಜಿಕಲ್ ಹೊಲಿಗೆ ತೆಗೆಯುವುದು, ರಕ್ತ ಪರೀಕ್ಷೆ ಸ್ಯಾಂಪಲ್ ತೆಗೆಯುವುದು ಇತ್ಯಾದಿ ಸೇವೆಗಳು ಲಭ್ಯ.
ಡಾ ಸುಜಯ್ ತಂತ್ರಿ, ಕೆಮ್ಮಿಂಜೆ
B.A.M.S., M.D., FCCAP
ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞರು
9036156242/9844638242