ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಅವಭೃತ ಸ್ನಾನಕ್ಕೆ ಹೊರಟ ಮಹಾಲಿಂಗೇಶ್ವರ: ಹತ್ತೂರ ಒಡೆಯನ ಜಳಕಕ್ಕೆ ವರುಣನ ಕೃಪೆ

Published

on

ಪುತ್ತೂರು: ಪುತ್ತೂರು ಪೇಟೆಯ ಸುತ್ತ ಮುತ್ತ ಮಳೆರಾಯನ ಆಗಮನವಾಗಿದ್ದು ಜನರ ಕಾವಿಕೆಗೆ ಅಲ್ಪ ಸಂತಸ ಸಿಕ್ಕಂತಾಗಿದೆ.









ಪುತ್ತೂರು ಸೇರಿದಂತೆ ನಗರದಲ್ಲಿ ಹಲವೆಡೆ ಮಳೆ ಬಂದಿದ್ದು ಮುಕ್ರಂಪಾಡಿ ಬಳಿ 5 ನಿಮಿಷ ಮಳೆಯ ಹನಿ ಸಿಂಪಡಿಸಿದಂತಾಗಿದ್ದು ಧಗ ಧಗ ಬೆಳೆಯುವ ಬಿಸಿಲಿಗೆ ಇನ್ನಷ್ಟು ಮಳೆ ವರ್ಷಿಸಲಿ ಎಂದು ಜನರು ಬೇಡುವಂತಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement