ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈPublished
2 years agoon
By
Akkare News
ಪುತ್ತೂರು: ಬಾಲ್ಯದ ನೆನಪು, ತಟ್ಟಿಯಂಗಡಿಯಲ್ಲಿ ಪೈನಾಪಲ್ ತಿಂದು ಜನರೊಂದಿಗೆ ಯೋಗ ಕ್ಷೇಮವನ್ನು ವಿಚಾರಿಸಿದ ಕರ್ನಾಟಕ ಸರಕಾರದ ಸ್ಪೀಕರ್ U.T.ಖಾದರ್. ಮಾಣಿ – ಮೈಸೂರು ರಾ. ಹೆದ್ದಾರಿಯ ಕೊಯಿಲತ್ತಡ್ಕದಲ್ಲಿರುವ ತಟ್ಟಿಯಂಗಡಿಯಲ್ಲಿ ಪೈನಾಪಲ್ ತಿನ್ನುವ ಮೂಲಕ ಸಭಾಪತಿ ಯು .ಟಿ. ಖಾದರ್ ಸಿಂಪ್ಲಿಸಿಟಿ ಮೆರೆದಿದ್ದಾರೆ. ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಗೆ ಭೇಟಿ ನೀಡಿ ವಾಪಸ್ಸಾಗುವ ವೇಳೆ ಕೊಯಿಲತ್ತಡ್ಕದ ಅದ್ದು ಎಂಬವರ ಅಂಗಡಿಗೆ ತೆರಳಿದ ಅವರು ಪೈನಾಪಲ್, ಮಾವು ತಿಂದು ತೆರಳಿದ್ದಾರೆ. ಖಾದರ್ ಅವರು ಬಂದ ಸುದ್ದಿ ತಿಳಿದು ಸ್ಥಳಿಯರು ಜಮಾಯಿಸಿದರು.


