Published
2 years agoon
By
Akkare News
ಬೆಂಗಳೂರು : ರಾಜ್ಯದಲ್ಲಿ 1200ಕ್ಕೂ ಹೆಚ್ಚು ಆ್ಯಕ್ಟೀವ್ ಕೇಸ್ಗಳಿವೆ. ಬೆಂಗಳೂರಿನಲ್ಲೂ ದಿನೇ ದಿನೇ ಕೊರೋನಾ ಕೇಸ್ ಹೆಚ್ಚುತ್ತಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 296 ಕೊರೋನಾ ಕೇಸ್ ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲೇ 131 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಬಾಗಲಕೋಟೆ- 7, ಬಳ್ಳಾರಿ-33, ಬೆಳಗಾವಿ- 8, ಬೆಂ.ಗ್ರಾಮಾಂತರ-33 ಕೇಸ್, ಬೀದರ್- 4, ಚಾಮರಾಜನಗರ- 30, ಚಿಕ್ಕಬಳ್ಳಾಪುರ- 35 ಕೇಸ್, ಚಿಕ್ಕಮಗಳೂರು- 15 , ಚಿತ್ರದುರ್ಗ-15, ದಕ್ಷಿಣ ಕನ್ನಡ-45 ಕೇಸ್ ಹಾಗೂ ದಾವಣಗೆರೆ 13, ಧಾರವಾಡ-13, ಗದಗ- 16, ಹಾಸನ- 43 ಕೇಸ್, ಹಾವೇರಿ-1, ಕಲಬುರಗಿ-12, ಕೊಡಗು- 3, ಕೋಲಾರ- 15 ಕೇಸ್ ಮತ್ತು ಕೊಪ್ಪಳ-10, ಮೈಸೂರು- 109, ಮಂಡ್ಯ-46, ರಾಯಚೂರು- 5 ಕೇಸ್ ಹಾಗೂ ರಾಮನಗರ- 12, ಶಿವಮೊಗ್ಗ- 23, ತುಮಕೂರು-23, ಉಡುಪಿ- 2 ಕೇಸ್ , ಉತ್ತರಕರ್ನಾಟಕ-7 , ವಿಜಯನಗರ-32, ಯಾದಗಿರಿಯಲ್ಲಿ ಒಂದು ಕೇಸ್ ಪತ್ತೆಯಾಗಿದೆ.

