Published
12 months agoon
By
Akkare Newsಪುತ್ತೂರು ಜ 11,ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಕೊಯಿಲ,ಬಡಗನ್ನೂರು ಪುತ್ತೂರು ತಾಲೂಕು.ಮೂರನೇ ವರ್ಷದ ಆವ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ, ಸನ್ಮಾನ, ಕಾರ್ಯಕ್ರಮ ಫ್ರೆಂಡ್ಸ್ ಟ್ರೋಫಿ 2024.
ದಿನಾಂಕ 21.01.2024ನೇ ಆದಿತ್ಯವಾರ ಬೆಳಿಗ್ಗೆ 9 ರಿಂದ ಕೊಯಿಲ ಶಾಲ ಕ್ರೀಡಾಂಗಣದಲ್ಲಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಅನೇಕ ರಾಜಕೀಯ, ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿರುತ್ತಾರೆ.