ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

26 ವರ್ಷಗಳ ಡೆಕ್ಕಾಜೆ- ಪರನೀರು ರಸ್ತೆ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ ಶಾಸಕರು ಇಂದು ನೂತನವಾಗಿ ನಿರ್ಮಿಸಿದ ರಸ್ತೆಯ ವೀಕ್ಷಣೆ.

Published

on

ಪುತ್ತೂರು,ಮಾ19 : ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಡೆಕ್ಕಾಜೆ -ಪರನೀರು ರಸ್ತೆಯು ಕಳೆದ 26 ವರ್ಷಗಳಿಂದ ತಕರಾರಿನಲ್ಲಿದ್ದು ಇದೀಗ ಪುತ್ತೂರಿನ ನೂತನ ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಹಾಗೂ








ಕೋಡಿಂಬಾಡಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಜಯಪ್ರಕಾಶ್ ಅವರ ಮುಂದಾಲತ್ವದಲ್ಲಿ ರಸ್ತೆಯನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಿ ಆರು ಮನೆಗಳಿಗೆ ನೂತನವಾಗಿ ರಸ್ತೆಯನ್ನು ನಿರ್ಮಿಸಿ, ಇಂದು ರಸ್ತೆಯ ವೀಕ್ಷಣೆಯನ್ನು ಮಾಡಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement