ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ತಾಜಾ ಸುದ್ದಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೋಡಿಂಬಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ; ಅಭ್ಯರ್ಥಿ ಶ್ರೀ ಪದ್ಮರಾಜ್ ಪರ ಬಿರುಸಿನ ಮತ ಪ್ರಚಾರ ಸಭೆPublished
9 months agoon
By
Akkare Newsಕೋಡಿಂಬಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ನಮ್ಮ ಅಭ್ಯರ್ಥಿ ಶ್ರೀ ಪದ್ಮರಾಜ್ ಪರ ಬಿರುಸಿನ ಮತ ಪ್ರಚಾರ ಸಭೆ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ಯವರ ನೇತೃತ್ವದಲ್ಲಿ ವಿಕ್ರಂ ಶೆಟ್ಟಿಯವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್,ಗ್ಯಾರಂಟಿ ಅನುಸ್ಥಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷರಾದ ಉಮನಾಥ್ ಶೆಟ್ಟಿ ಪೆರ್ನೆ,ಪುತ್ತೂರು ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀನ್ ಚಂದ್ ಆಳ್ವ,ಮರಳಿದರ್ ರೈ ಮಠಂದಬೆಟ್ಟು,ನಝೀರ್ ಮಠ,
ಚುನಾವಣಾ ಉಸ್ತುವಾರಿಗಳಾದ ಭಾಸ್ಕರ್ ಗೌಡ ಕೊಡಿಂಬಾಲ,ಉಲ್ಲಾಸ್ ಕೋಟ್ಯಾನ್,ರಮಾನಾಥ್ ವಿಟ್ಲ,ವಲಯ ಅಧ್ಯಕ್ಷರಾದ ಮೋನಪ್ಪ ಗೌಡ,ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಕೊಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕ ಅಶೋಕ್ ಪೂಜಾರಿ, ಬ್ಲಾಕ್ ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆ,ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ್ ರೈ,ಯುನಿಕ್ ಅಬ್ದುಲ್ ರಹ್ಮಾನ್ ,ಪಂಚಾಯತ್ ಸದಸ್ಯರಾದ ಪುಷ್ಪ ಲೋಕಯ್ಯ ನಾಯ್ಕ್, ಗೀತಾ,ಪ್ರಮುಖರಾದ ಸುದೇಶ್ ಶೆಟ್ಟಿ,
ವಲಯ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿ ಯೋಗೀಶ್ ಸಾಮಾನಿ,ಬೂತ್ ಅಧ್ಯಕ್ಷರಾದ ಪ್ರಭಾಕರ್ ಸಾಮಾನಿ, ಶಿವಪ್ರಸಾದ್ ರೈ,ಕೇಶವ್ ಗೌಡ, ಹುಸೈನ್, ರೇಣುಕಾ ಮುರಳೀಧರ ರೈ, ರಶ್ಮಿ ನಿರಂಜನ್ ರೈ, ಸವಿತ ವಿಕ್ರಂ ಶೆಟ್ಟಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ವಸಂತ ಕುಂದಾಪು,ಸುರೇಶ್ ಶೆಟ್ಟಿ,ಗಣೇಶ್ ರಾಜ್ ಬಿಳಿಯೂರ್, ಚಂದ್ರಹಾಸ್ ಶೆಟ್ಟಿ, ಕಬೀರ್,ಡೇನಿಸ್ ಮಾಸ್ಕರೇನಿಸ್,ಸುಂದರ ಸಾಲಿಯಾನ್ ಸೇರಿದಂತೆ ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.