Published
8 months agoon
By
Akkare Newsಸಮಾಜಮುಖಿ ಕೆಲಸವನ್ನು ಮಾಡಿ ಆದಷ್ಟು ಬಡ ಜನರಿಗೆ ನೆರವಾಗುವ ಉದಯ ಪೂಜಾರಿ ಸಾರಥ್ಯದ ಬಿರುವಿರೆ ಕುಡ್ಲ ಇದರ ಮಹಾ ಸೇವಾ ಯೋಜನೆ ಅಡಿ ನಿರ್ಮಾಣಗೊಂಡ ಮನೆಯನ್ನು 24.4.2024 ರಂದು ಕುಡುಪು ಬಳಿ ನಡೆಯುವ
ಬಿರುವೆರ್ ಕುಡ್ಲ(ರಿ) ಮಹಾ ಸೇವಾ ಯೋಜನೆಯಡಿ ನಿರ್ಮಾಣವಾದ ಹೊಸ ಮನೆಯ ಹಸ್ತಾಂತರ ಕಾರ್ಯಕ್ರಮಕ್ಕೆ ಎಲ್ಲಾ ಘಟಕದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಆದಷ್ಟು ಬೇಗ ಸಂಖ್ಯೆಯನ್ನು ನೀಡಬೇಕು.ಅಧ್ಯಕ್ಷರು, ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು,
ಕೇಂದ್ರೀಯ ಸಮಿತಿ